ಗ್ಯಾಲರಿ

2ನೇ ಆಗಸ್ಟ್ 2025ರಂದು ನಡೆದ ಸಂಘಟನಾ ಸಭೆ

ಮುಂಬರುವ ವಾರ್ಷಿಕ ಸಾಮಾನ್ಯ ಸಭೆ, ಮುಖ್ಯಸಭೆ ಹಾಗೂ ಉಪಸಭೆಗಳ ಆಯೋಜನೆಯ ಕುರಿತು ಚರ್ಚೆ ನಡೆಸಲಾಯಿತು.

ಸ್ವಾಮಿ ವೇದಾಂತ ದೇಶಿಕರ ಪಾದುಕಾ ಸಹಸ್ರ ಪಾರಾಯಣ ಮಹೋತ್ಸವ. ಲೋಕ ಕಲ್ಯಾಣಾರ್ಥ, ವಿಶ‍್ವ ಶಾಂತಿ ಮತ್ತು ಸಮಾಜ ಹಿತಕ್ಕಾಗಿ…

ಭಾನುವಾರ ಜುಲೈ 13, 2025
ಪಾದುಕ ಸಹಸ್ರ ಪಾರಾಯಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರಿಗೆ ಹೆಬ್ಬಾರ್ ಶ್ರೀ ವೈಷ್ಣವ ಸಭಾ (ರಿ) ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.

ಮಾರ್ಚ್ 8, 2025ರಂದು ನಡೆದ ತಿರುಪ್ಪಾವಡ ಸೇವೆ ಮತ್ತು ಉಪನ್ಯಾಸ ಕಾರ್ಯಕ್ರಮದ ಒಂದು ನೋಟ. ಆಯೋಜಿಸಿದವರು ಎಚ್.ಆರ್. ಶ್ರೀಧರ್ ಸ್ವಾಮಿ

ಜನವರಿ 18, 2025ರಂದು “ನಮ್ಮ ನಡೆ ರಾಮಾನುಜರೆಡೆಗೆ” ವಾಕಥಾನ್ ಕಾರ್ಯಕ್ರಮವನ್ನು ಹೆಬ್ಬಾರ್ ಸಭಾ ಹಮ್ಮಿಕೊಂಡಿತ್ತು.

ಏಪ್ರಿಲ್ 13, 2025 ರಂದು ಹೆಬ್ಬಾರ್ ಸಭಾ ಸದಸ್ಯರು 111 ಮಾದರಿಯ ಪ್ರಸಾದಗಳನ್ನು ತಯಾರಿಸಿ ಭಗವಂತನಿಗೆ ಅರ್ಪಿಸಿದರು. ಈ ಕಾರ್ಯಕ್ರಮದ ಮೂಲಕ ಹೆಬ್ಬಾರ್ ಸಭಾ “ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ” ಸ್ಥಾನ ಪಡೆದಿದೆ.

ಮೈಸೂರಿನ ಪ್ರಾದೇಶಿಕ ಕಚೇರಿಯನ್ನು ಅಧ್ಯಕ್ಷ ಇ.ಎಸ್. ಮುರಳೀಧರ್ ಅವರು 8.9.2024 ರಂದು ಉದ್ಘಾಟಿಸಿದ ಸುಸಂದರ್ಭ

ದಿನಾಂಕ 19-08-2024ರಂದು ವಿವಿಧ ಉಪಸಭಾಗಳಲ್ಲಿ ನಡೆದ ಉಪಕರ್ಮ ಆಚರಣೆಯ ಒಂದು ನೋಟ

ಶ್ರೀ ರಾಮಾನುಚಾರ್ಯರ ತಿರುನಕ್ಷತ್ರ ಕಾರ್ಯಕ್ರಮದ ಸಂಭ್ರಮ

ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ 12.05.2024 ರಂದು ಚಿಕ್ಕ ಮಕ್ಕಳೊಂದಿಗೆ ಶ್ರೀ ರಾಮಾನುಚಾರ್ಯರ ತಿರುನಕ್ಷತ್ರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಈ ಸಂಭ್ರಮದ ಒಂದು ನೋಟ ಇಲ್ಲಿದೆ.

ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ-2023

ಹೈದರಾಬಾದ್ ಪ್ರವಾಸ

ರಂಗಸ್ಥಳ ಮತ್ತು ಇಶಾ ಫೌಂಡೇಶನ್‌ಗೆ ಒಂದು ದಿನದ ಪ್ರವಾಸ

ರಾಮಾನುಜ ತಿರುನಕ್ಷತ್ರ

ಮುಖ್ಯ ಸಭಾಂಗಣದಲ್ಲಿ ಆಯುಧ ಪೂಜೆ ಆಚರಣೆ

ಬೇಸಿಗೆ ಶಿಬಿರ

ಉಪಸಭಾಸಗಳ ಉತ್ಸವ ಆಚರಣೆ

ರಾಜಾಜಿನಗರ ಉಪಸಭಾ ಕಚೇರಿ ಉದ್ಘಾಟನಾ ಸಮಾರಂಭ

ರಾಮಾನುಜ ವೈಧಿಕ ಭವನ, ಹಾಸನ ಉದ್ಘಾಟನಾ ಸಮಾರಂಭ – 2023

ಹಾಸನ ವೈದಿಕ ಭವನ ಭೂಮಿ ಪೂಜೆ

ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ-2019

ಸುದರ್ಶನಭವನದ ಭೂಮಿಪೂಜೆ